ರಾಕಿಂಗ್ ಸ್ಟಾರ್ ಅವರ ಬಾಡಿಗೆ ಮನೆ ವಿವಾದ ಇನ್ನು ಅಂತ್ಯಗೊಂಡಿಲ್ಲ. ಮನೆ ಮಾಲಿಕರಿಗೆ ಮನೆ ಬಿಟ್ಟುಕೊಟ್ಟರು ವಿವಾದ ಮಾತ್ರ ಇನ್ನು ಬಗೆಹರಿದಿಲ್ಲ. ಮನೆಯನ್ನು ಡ್ಯಾಮೇಜ್ ಮಾಡಿದ್ದಾರೆ ಎಂದು ಮನೆ ಮಾಲಿಕರ ದೂರಿನ ಆಧಾರದ ಮೇಲೆ ಯಶ್ ತಾಯಿ ಪುಷ್ಪ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.<br /><br /><br />High Court dismisses FIR against actor Yash Mother Pushpa. Kannada actor Yash rented house controversy is not ended. Giri nagar police lodged FIR against kannada actor Yash mother Pushpa.